Family politics become common in all parties. During this Lok Sabha elections people speak more about JDS. But Congress and BJP are not different.<br /><br />ಕರ್ನಾಟಕದಲ್ಲಿ ದೇವೇಗೌಡರ ಮೊಮ್ಮಕ್ಕಳು ಲೋಕಸಭಾ ಚುನಾವಣೆ ಕಣಕ್ಕೆ ಇಳಿಯುತ್ತಿದ್ದಂತೆ ಕುಟುಂಬ ರಾಜಕಾರಣ ಅನ್ನೋದರ ಬಗ್ಗೆ ಆಕ್ಷೇಪ ವಿಪರೀತ ಹೆಚ್ಚಾಯಿತು. ಯಾವ ಪಕ್ಷದಲ್ಲಿಲ್ಲ ಕುಟುಂಬ ರಾಜಕಾರಣ? ಇಲ್ಲೊಂದಿಷ್ಟು ಜಾಸ್ತಿ, ಅಲ್ಲಿ ಕಮ್ಮಿ